Moto Vault Showroom Walkaround by Abhishek Mohandas. ಬೆಂಗಳುರು ವೈಟ್‌ಫೀಲ್ಡ್‌ನ ಮಹದೇವಪುರದಲ್ಲಿ ಮೋಟೋ ವಾಲ್ಟ್ ಸೂಪರ್ ಬೈಕ್ ಶೋರೂಂ ಇತ್ತೀಚೆಗೆ ಪ್ರಾರಂಭಿಸಿದೆ. ಇಲ್ಲಿ ಜನಪ್ರಿಯ ಬೆನೆಲ್ಲಿ, ಮೋಟೋ ಮೊರಿನಿ, ಕ್ಯೂಜೆ ಮೋಟಾರ್ಸ್, ಕೀವೇ ಮೋಟಾರ್ಸ್ ಮತ್ತು ಝೊಂಟೆಸ್‌ನಂತಹ ವಿವಿಧ ಬ್ರಾಂಡ್‌ಗಳ ಬೈಕ್‌ಗಳನ್ನು ಹೊಂದಿದ್ದಾರೆ. ಈ ಶೋರೂಂ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ವೀಡಿಯೊವನ್ನು ವೀಕ್ಷಿಸಿ
#motovault #superbikeshowroom #motomorini #benelli #qjmotor keeway #zontes
~ED.158~